sdp cop of the month- ಗೌಸ್‌ ಈ ತಿಂಗಳ ಸಾಧಕ ಪೊಲೀಸ್

ಸಿದ್ಧಾಪುರ ಠಾಣೆಯ ಕಾನ್ಸಟೇಬಲ್‌ ಮಹಮ್ಮದ್‌ ಗೌಸ್‌ ಅಕ್ಟೋಬರ್‌ ತಿಂಗಳ ಠಾಣೆಯ ಅತ್ತ್ಯು ತ್ತಮ ಸಾಧಕ ಪೊಲೀಸ್‌ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರನ್ನು ಪ್ರಶಂಸಿಸಿ ಪ್ರಮಾಣ ಪತ್ರ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಪೊಲೀಸ್‌ ದಕ್ಷತೆ ಹೆಚ್ಚಿಸಲು ಈ ಉಪಕ್ರಮ ಕೈಗೊಂಡಿದ್ದು ಪ್ರತಿ ತಿಂಗಳು ಪ್ರತಿ ಠಾಣೆಯ ಒಬ್ಬರನ್ನು ಅತ್ತ್ಯುತ್ತಮ ಸಾಧಕ ಪೊಲೀಸ್‌ ಎಂದು ಗುರುತಿಸಿ ಪ್ರಶಂಸಿಸಲಾಗುತ್ತದೆ. ಬೀಟ್‌ ನಲ್ಲಿನ ಸಾರ್ವಜನಿಕ ಸಂಪರ್ಕ,ಕಾರ್ಯಕ್ಷಮತೆ ಸೇರಿದಂತೆ ಕೆಲವು ಅಂಶಗಳ ಆಧಾರದಲ್ಲಿ ಈ ಕಾಪ್‌ ಆಫ್‌ ದ ಮಂತ್‌ … Continue reading sdp cop of the month- ಗೌಸ್‌ ಈ ತಿಂಗಳ ಸಾಧಕ ಪೊಲೀಸ್