samajamukhi trophy winner- ಹೆಗ್ಗರಣಿ ಪಾಲಾದ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ

ಶನಿವಾರ ತಡರಾತ್ರಿ ಪ್ರಾರಂಭವಾಗಿ ಭಾನುವಾರ ಮುಕ್ತಾಯವಾದ ಪ್ರತಿಷ್ಟಿತ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ಮೊದಲ ಬಹುಮಾನವನ್ನು ಹೆಗ್ಗರಣಿ ತಂಡ ಪಡೆದುಕೊಂಡಿದೆ. ಹೆಗ್ಗರಣಿ ಕಬ್ಬಡ್ಡಿ ತಂಡ ಪಡೆದ ಸಮಾಜಮುಖಿ ಟ್ರೋಫಿ ೧೫ ಸಾವಿರಗಳ ನಗದು ಹಣ ಮತ್ತು ೫ ಸಾವಿರಕ್ಕೂ ಹೆಚ್ಚು ಮೌಲ್ಯದ ಆಕರ್ಷಕ ಶೀಲ್ಡ್‌ ಹೊಂದಿತ್ತು. ತೀವೃ ಹಣಾಹಣಿಯ ನಂತರ ಒಂದೇ ಅಂಕದ ಕೊರತೆಯಿಂದ ಹೆಗ್ಗರಣಿ ತಂಡದ ವಿರುದ್ಧ ಸೋಲುಂಡ ಹೊಸೂರು ತಂಡ ದ್ವಿತಿಯ ಬಹುಮಾನ ನಗದು ಎಂಟು ಸಾವಿ ಮತ್ತು ೪ ಸಾವಿರ ಮೌಲ್ಯದ ಶೀಲ್ಡ್‌ ಪಡೆದು … Continue reading samajamukhi trophy winner- ಹೆಗ್ಗರಣಿ ಪಾಲಾದ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ