samajamukhi.net ಆಯೋಜನೆಯ ಅಪ್ಪು ಡಾನ್ಸ್‌ ಟ್ರೋಫಿ ವಿಜೇತರ ವಿವರ

ಸಮಾಜಮುಖಿ ಡಾಟ್‌ ನೆಟ್‌ ವೆಬ್‌ ನ್ಯೂಸ್,ಸಮಾಜಮುಖಿ ನ್ಯೂಸ್‌ ಮತ್ತು ಸಮಾಜಮುಖಿ ಯುಟ್ಯೂಬ್‌ ಚಾನೆಲ್‌ ಗಳ ಆಯೋಜನೆಯ ಅಪ್ಪುಡಾನ್ಸ್‌ ಟ್ರೋಫಿ ನೃತ್ಯಸ್ಫರ್ಧೆಯಲ್ಲಿ ವಿಜೇತರಾದವರ ವಿವರ ಹೀಗಿದೆ.ವಿಜೇತರಿಗೆ ಸರ್ವಧರ್ಮಸಭೆಯಲ್ಲಿ ನಗದು ಬಹುಮಾನಗಳ ಜೊತೆಗೆ ಆಕರ್ಷಕ ಶೀಲ್ಡ್ಗಳನ್ನು ನೀಡಲಾಯಿತು. ವೈಯಕ್ತಿಕ ಸ್ಫರ್ಧೆ- ಮೇಘರಾಜ್‌ ಬಾಡಕರ್‌ -ಪ್ರಥಮ ಕು.ಖುಷಿ ಕೊಂಡ್ಲಿ- ದ್ವಿತಿಯ ಮೇಘರಾಜ್‌ ಎಂ -ತೃತೀಯ ಗುಂಪುಸ್ಫರ್ಧೆ ಕೆಲ್ಲಾಗ್ರೂಪ್‌ -ಪ್ರಥಮ ಬಿಟ್ಬ್ಲಾಸ್ಟರ್‌ ಸಿದ್ಧಾಪುರ ದ್ವಿತಿಯ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ವಿಜೇತರು- ಹೆಗ್ಗರಣಿ-ಮೊದಲ ಬಹುಮಾನ, ಹೊಸೂರು-ದ್ವಿತಿಯ ಬಹುಮಾನ, ಸಮಾಜಮುಖಿ ಹೋಮ್‌ ಟೀಮ್‌ -ತೃತೀಯ,ಕಬಗಾರು-ಚತುರ್ಥ