ಛೆ… ಹೀಗಾಗಬಾರದಿತ್ತು…

ನೋವಾಯಿತು…. ಹೀಗಾಗಬಾರದಿತ್ತು ಈತ ಗುರುರಾಜ್ ಪೂಜಾರಿ. ನಮ್ಮ ಊರಿನ ಮೊಮ್ಮಗ. ನನ್ನ ಸಂಬಂಧಿ ಕೂಡಾ. ಕಾರ್ಗಲ್ ನ ಹೋಟೆಲ್ ಮಾಲೀಕ ಅಣ್ಣಪ್ಪ ಪೂಜಾರಿ ಮತ್ತು ಶಾರದರವರ ಮಗ. ನಿನ್ನೆ ಸಿದ್ದಾಪುರ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಅಗಲಿದ್ದಾರೆ. ವಿಷಯ ಕೇಳಿ ಬಹಳ ಬೇಸರ ಆಯಿತು. ಕಳೆದ ವರ್ಷವಷ್ಟೇ ಮದುವೆ ಆಗಿ ಇದೇ ತಿಂಗಳಲ್ಲಿ ತಂದೆಯಾಗಿದ್ದ. ಅಣ್ಣಪ್ಪನವರು ನಮ್ಮ ಊರಿನ ಅಳಿಯ. ಶಾರದರವರು ನನ್ನ ಅಕ್ಕನ ಕ್ಲಾಸ್ಮೇಟ್. ಅಣ್ಣಪ್ಪನವರು ಸಾಗರದಲ್ಲಿ ಹೊಟೇಲ್ ನಡೆಸುತ್ತಾ ಇದ್ದವರು ಕಾರ್ಗಲ್ ನಲ್ಲಿ ಮುಂದುವರಿಸಿದರು. … Continue reading ಛೆ… ಹೀಗಾಗಬಾರದಿತ್ತು…