ಶಿಶು ಮರಣ…ಆಘಾತಕಾರಿ ಅಂಶ! -೦೧

ಮೊದಲೇ ನಾನು ನಿಮಗೆ ಹೇಳುವ ವಿಚಾರವೆಂದರೆ…. ಭಾರತ ಮತ್ತು ತಾಂಜೇನಿಯಾದಲ್ಲಿ ಶಿಶು ಮರಣ ಪ್ರಮಾಣ ಅಧಿಕವಾಗಿದೆ. ೨೦೦೦ ನೇ ಇಸ್ವಿಯಲ್ಲಿ ಭಾರತದಲ್ಲಿ ೨೫ ಲಕ್ಷ ಮಕ್ಕಳು (ಐದು ವರ್ಷದ ಒಳಗಿನ) ಮೃತಪಟ್ಟಿದ್ದು ಜಾಗತಿಕ ದಾಖಲೆಯಾದರೆ ೨೦೧೫ ರ ವೇಳೆಗೆ ಭಾರತದ ಶಿಶುಗಳ ಮರಣ ಪ್ರಮಾಣ೫೦% ಕಡಿಮೆಯಾಗಿದೆ. ೨೦೦೦ ನೇ ವರ್ಷದಿಂದ ಪ್ರಾರಂಭವಾಗಿ ೨೦೧೦, ೨೦೨೦ ರ ವೆರೆಗೆ ಹಾಗೂ ೨೦೧೯ ರಿಂದ ೨೦೨೨ ರ ವರೆಗೆ ಭಾರತದ ಶಿಶುಮರಣ ಪ್ರಮಾಣವನ್ನು ನೋಡಿದರೆ ಯಾರಿಗೂ ಆಘಾತವಾಗದೇ ಇರದು. ಮೊದಲು … Continue reading ಶಿಶು ಮರಣ…ಆಘಾತಕಾರಿ ಅಂಶ! -೦೧