ಡಿ.31 ವೇಳೆಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ನೋಂದಣಿಗೆ ಸರ್ಕಾರದ ಗುರಿ

  ರಾಜ್ಯ ಸರ್ಕಾರ ಡಿಸೆಂಬರ್ 31ರ ವೇಳೆಗೆ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 30 ಲಕ್ಷ ಮಂದಿಯ ನೋಂದಣಿಗೆ ಗುರಿ ಹೊಂದಿದೆ. ಬೆಳಗಾವಿ: ರಾಜ್ಯ ಸರ್ಕಾರ ಡಿಸೆಂಬರ್ 31ರ ವೇಳೆಗೆ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 30 ಲಕ್ಷ ಮಂದಿಯ ನೋಂದಣಿಗೆ ಗುರಿ ಹೊಂದಿದೆ. ಡಿ.26 ರ ವರೆಗೆ 19 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡಿದ್ದೇವೆ, ಗುರಿ ತಲುಪಲು ಹಾಕಿಕೊಳ್ಳಲಾಗಿರುವ ಗಡುವಿನ ವಿಸ್ತರಣೇ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸಹಕಾರ ಸಚಿವ ಎಸ್ ಟಿ … Continue reading ಡಿ.31 ವೇಳೆಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ನೋಂದಣಿಗೆ ಸರ್ಕಾರದ ಗುರಿ