ಯೋಗಿಗೂ ಲವ್‌ ಮಾಡೋಕೆ ಹೇಳ್ರೋ ಮುಂಡೆವಾ>>>>!

ಮುಂಡೇವಾ, ಮೊದ್ಲು ಯುಪಿ ಸಿಎಂ ಗೆ ಲವ್ ಮಾಡೋಕೆ ಹೇಳಿ: ತಾಕತ್ ಇದ್ರೆ ನೀವು ಮಕ್ಕಳನ್ನು ಹುಟ್ಟಿಸಿ; ರೈತರ ಉಸಿರೇ ದೇವೇಗೌಡರು! ಬಿಜೆಪಿ ಅಜೆಂಡಾ ಏನು ಎಂಬುದನ್ನು ನಳಿನ್ ಕುಮಾರ್ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್​ ಮಾಡಲು ಹೇಳಿ. ಅವರಿಗೆ ಲವ್​ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಲವ್​ ಮಾಡಿ ಗೊತ್ತಿಲ್ಲ. ಬೆಂಗಳೂರು: ಬಿಜೆಪಿ ಅಜೆಂಡಾ ಏನು ಎಂಬುದನ್ನು ನಳಿನ್ ಕುಮಾರ್ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್​ ಮಾಡಲು … Continue reading ಯೋಗಿಗೂ ಲವ್‌ ಮಾಡೋಕೆ ಹೇಳ್ರೋ ಮುಂಡೆವಾ>>>>!