ವೀಸಾ ಉಲ್ಲಂಘನೆ: ಪಾಕಿಸ್ತಾನ ಮಹಿಳೆ ಮತ್ತು ಭಟ್ಕಳದ ಆಕೆಯ ಪತಿಗೆ ಜೈಲು ಶಿಕ್ಷೆ

ವೀಸಾ ನಿಯಮ ಉಲ್ಲಂಘನೆ – ಭಟ್ಕಳದ ಮಹ್ಮದ್ ಇಲಿಯಾಸ್ ಮತ್ತು ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್​ಗೆ ಶಿಕ್ಷೆ ಜೈಲು – ಉತ್ತರ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಭಟ್ಕಳದ ಜಮಾತುಲ್​ ಮುಸ್ಲಿಮೀನ್ ಸಂಸ್ಥೆಗೆ ಸಾವಿರ ವರ್ಷ: ಮಸೀದಿಯಲ್ಲಿ ಪ್ರಾರ್ಥನೆ ವೀಕ್ಷಿಸಿದ ಸ್ವಾಮೀಜಿ ಭಟ್ಕಳದ ಜಮಾತುಲ್​ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕೂಡಲಸಂಗಮದ ಬಸವಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಜೆ.ಡಿ.ನಾಯ್ಕ ಆಗಮಿಸಿದ್ದರು. ಮಸೀದಿಗೂ ಭೇಟಿ ನೀಡಿ ಮುಸ್ಲಿಂ ಸಮುದಾಯದವರ ಪ್ರಾರ್ಥನೆ ವೀಕ್ಷಿಸಿದರು.