ಕಾರ್ ಬೈಕ್ ಅಪಘಾತ ಬೈಕ್ ಸವಾರ ಸಾವು

ಇಂದು ದಿನಾಂಕ.07-01-2023 ರಂದು ಬೆಳಿಗ್ಗೆ 10:0 ಘಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಹಾಳದಕಟ್ಟಾದ ಸೊರಬಾ ಸಿದ್ದಾಪುರ ರಸ್ತಯಲ್ಲಿ ಕಾರ್ ಮತ್ತು ಬೈಕ್ ಮದ್ಯೆ ಅಪಘಾತ ವಾಗಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಮೃತ ವ್ಯಕ್ತಿರಮೇಶ್ ಗಜಾನನ ಹೆಗಡೆ. ವಯಸ್ಸು:52 ಉದ್ಯೋಗ:ಆಚಾರಿ ಕೆಲಸ ಊರು:ಹೊಸಗದ್ದೆ ಪೋಸ್ಟ್ ಶಿರಳಗಿ ಮನೆಗೆ ಹೋಗುತ್ತಿರುವಾಗ ಘಟನೆ ನಡೆದಿರುತ್ತದೆ ಆಪಾದಿತ ದರ್ಶನ್ ಪ್ರಾಯ 23 ವರ್ಷ ಊರು ಅಂಡಗಿ ತಾಲೂಕು ಸೊರಬ ಎಂದು ತಿಳಿದು ಬಂದಿದ್ದು ಪ್ರಕರಣ ದಾಖಲಿಸುವದಾಗಿ ತಿಳಿದು ಬಂದಿರುತ್ತದೆ.