30 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಶಂಕರ್… ಇವರ ಬೇಡಿಕೆ ಇದೊಂದೇ…

ಹಾವೇರಿಯಲ್ಲಿ ನಿನ್ನೆ ಶುಕ್ರವಾರ ಉದ್ಘಾಟನೆಗೊಂಡ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ನಿವಾಸಿ ಬಿ.ಎ.ಶಂಕರ್ ಎಲ್ಲರ ಗಮನ ಸೆಳೆದರು.  ಹಾವೇರಿ: ಹಾವೇರಿಯಲ್ಲಿ ನಿನ್ನೆ ಶುಕ್ರವಾರ ಉದ್ಘಾಟನೆಗೊಂಡ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ನಿವಾಸಿ ಬಿ.ಎ.ಶಂಕರ್ ಎಲ್ಲರ ಗಮನ ಸೆಳೆದರು.  ಮಹಾಜನ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಕನ್ನಡ ಧ್ವಜ ಮತ್ತು ಭಿತ್ತಿಪತ್ರವನ್ನು ಹಿಡಿದ ಶಂಕರ್, ಕಳೆದ 30 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ನಾನು ತ್ಯಾಗಕ್ಕೆ ಸಿದ್ಧನಿದ್ದೇನೆ ಆದರೆ ಬೆಳಗಾವಿಯಲ್ಲ. … Continue reading 30 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಶಂಕರ್… ಇವರ ಬೇಡಿಕೆ ಇದೊಂದೇ…