ಗಮನಸೆಳೆದ ಅಯ್ಯಪ್ಪ ಜಾತ್ರೆಯ ಅಂಬಾರಿ

ಜಾತ್ರೆ,ಹಬ್ಬಗಳು ಪ್ರತಿ ಊರಿನ ವಿಶೇಶಗಳು. ದಿನದ ಜಂಜಡದಲ್ಲಿರುವ ಜನರ ಮನೋರಂಜನೆ,ಉತ್ಸಾಹಕ್ಕೆ ಹಬ್ಬ,ಜಾತ್ರೆಗಳು ನೆರವಾಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಅಯ್ಯಪ್ಪನ ವಾರ್ಷಿಕ ಜಾತ್ರೆ ಇಂಥ ವಿಶೇಶಗಳಿಗೆ ಒಂದು ಉದಾಹರಣೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಮಾದರಿಯಲ್ಲಿ ಸಿದ್ಧಾಪುರದ ಬಾಲಿಕೊಪ್ಪದ ಬೆಟ್ಟದಲ್ಲಿ ನಿರ್ಮಾಣವಾಗಿರುವ ಅಯ್ಯಪ್ಪ ದೇವಾಲಯದಲ್ಲಿ ಪ್ರತಿವರ್ಷ ಸಂಕ್ರಾತಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ. ಮನೋರಂಜನೆ, ಅಂಗಡಿ ಮುಂಗಟ್ಟುಗಳಲ್ಲದೆ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆ ಈ ಜಾತ್ರೆಯ ವಿಶೇಶ. ದಸರಾದ ಆನೆಯ ಅಂಬಾರಿಯಂತೆ ಅಯ್ಯಪ್ಪನ ಜಾತ್ರೆಯ ಆನೆಯ ಮೇಲಿನ ಅಯ್ಯಪ್ಪನ ಮೆರವಣಿಗೆ … Continue reading ಗಮನಸೆಳೆದ ಅಯ್ಯಪ್ಪ ಜಾತ್ರೆಯ ಅಂಬಾರಿ