ಹೊನ್ನೆಗುಂಡಿ ಎನ್ನುವ ಜೀವನದಿ ಪ್ರವಹಿಸಿದ್ದು..

ನದಿಯ ಹುಟ್ಟಿಗೆ ಕಾರಣ,ಗುರಿಗಳ ಹಂಗಿಲ್ಲ ನದಿ ಹರಿಯುತ್ತಾ ಗಮ್ಯ ಸೇರುವುದೇ ಅದರ ಸಾರ್ಥಕತೆ. ಮೈಸೂರು ಸಂಸ್ಥಾನದ ಕೊನೆಯ ಗಡಿ ಸಾಗರ ತಾಲೂಕಿನ ತಡಗಳಲೆಯಲ್ಲಿ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದ ಕುಟುಂಬ ಒಂದಕ್ಕೆ ವ್ಯಹಾರಿಕ ಸೋಲಿನ ದೆಸೆಯಿಂದ ಊರು ಬಿಡಬೇಕಾದ ಪ್ರಸಂಗ ಅನಿವಾರ್ಯವಾದಾಗ ಆ ಕುಟುಂಬ ನೆರೆಯ ಮಹಾರಾಷ್ಟ್ರ ಪ್ರೆಸಿಡೆನ್ಸಿಯ ಉತ್ತರ ಕನ್ನಡದ ಸಿದ್ಧಾಪುರಕ್ಕೆ ವಲಸೆ ಬರುತ್ತದೆ. ಹೊನ್ನೆಗುಂಡಿಯಲ್ಲಿ ನೆಲೆಸಿ, ಕೂಲಿ-ನಾಲಿ ಮಾಡಿ ಬದುಕುತಿದ್ದ ಕುಟುಂಬದಲ್ಲಿ ಮಗುವಿನ ಜನನವಾಗುತ್ತದೆ. ಆ ಮಗು ರಾಮಚಂದ್ರ ಕಾಳಾ ಹೊನ್ನೆಗುಂಡಿ. ಎಫ್ರಿಲ್‌ ೨ ರ … Continue reading ಹೊನ್ನೆಗುಂಡಿ ಎನ್ನುವ ಜೀವನದಿ ಪ್ರವಹಿಸಿದ್ದು..