ಫೆ.೩& ೪ ಜಾನಪದ ಕಲೋತ್ಸವ ಮತ್ತು ರಜತ ಮಹೋತ್ಸವ

ಸಿದ್ದಾಪುರಆಶಾ ಕಿರಣ ಟ್ರಸ್ಟ ರಜತ ಮಹೋತ್ಸವ ಹಾಗೂ ಜಾನಪದ ಕಲೋತ್ಸವ ಫೆ.೩ ಮತ್ತು ೪ರಂದು ಜಗದ್ಗುರು ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಜರುಗಲಿದೆ ಎಂದು ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಫೆ.೩ರಂದು ಬೆಳಿಗ್ಗೆ ೧೦.೪೫ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಆಶಾಕಿರಣ ಟ್ರಸ್ಟನ ಬೆಳ್ಳಿಹಬ್ಬದ ಸಂಸ್ಮರಣಾ ಭವನದ ಶಂಕುಸ್ಥಾಪನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸುವರು. ಜಾನಪದ ಕಲೋತ್ಸವವನ್ನು ಸಚಿವ ಸುನೀಲಕುಮಾರ ಉದ್ಘಾಟಿಸುವರು. ದಿ|ಅರವಿಂದ ಪಿತ್ರೆ ಫೋಟೊದ ಅನಾವರಣವನ್ನು … Continue reading ಫೆ.೩& ೪ ಜಾನಪದ ಕಲೋತ್ಸವ ಮತ್ತು ರಜತ ಮಹೋತ್ಸವ