ಅಡುಗೆ ಅನಿಲ ಬಳಕೆದಾರರೆ ಇದನ್ನು ಗಮನಿಸಿ…..

ಅಡುಗೆ ಅನಿಲ ಅಪಘಾತಗಳು ಮಾರಣಾಂತಿಕವಾಗುವ ಸಾಧ್ಯತೆಗಳು ಹೆಚ್ಚು.ಈ ಬಗ್ಗೆ ಸಿದ್ಧಾಪುರದ ಅಕ್ಷರದಾಸೋಹ ವಿಭಾಗ ಇತ್ತೀಚೆಗೆ ಅಡುಗೆ ಸಿಬ್ಬಂದಿಗಳಿಗಾಗಿ ತರಬೇತಿ ಕಾರ್ಯಾಗಾರ ನಡೆಸಿತು. ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತಿಳುವಳಿಕೆ ನೀಡಲಾಯಿತು.