ಬೆಳೆಹಾನಿ ಪರಿಹಾರ: ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ

ಮಲೆನಾಡಿನಲ್ಲಿ ಬೆಳೆಯುವ ಅಡಿಕೆ,ತೆಂಗು ಬೆಳೆಗಳು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದು ಈ ಬೆಳೆಗಳಿಗೆ ನೀಡುವ ಬೆಳೆಹಾನಿ ಪರಿಹಾರ ಅವೈಜ್ಞಾನಿಕವಾಗಿದೆ ಎಂದು ಸೋವಿನಕೊಪ್ಪ ಭಾಗದ ರೈತರು ದೂರಿದ್ದಾರೆ. ಸಿದ್ಧಾಪುರ, ಉತ್ತರ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಬೆಳೆಗಳ ಹಾನಿಗೆ ಪರಿಹಾರ ನಿಗದಿಮಾಡಲಾಗಿದೆ. ಆದರೆ ತೆಂಗು ಮತ್ತು ಅಡಿಕೆ ಬೆಳೆಗಳ ಫಸಲು ನಾಶಕ್ಕೆ ಬೆಳೆಪರಿಹಾರ ದರ ಕಡಿಮೆಯಾಗಿದೆ. ಅಡಿಕೆಗೆ ಕಿಲೋ ಒಂದಕ್ಕೆ ನಿಗದಿಪಡಿಸಿದ ೭೦ ರೂಪಾಯಿ ಪರಿಹಾರದ ಬದಲು ೫೫೦ ರೂಪಾಯಿ ತೆಂಗಿನ ಮಿಳ್ಳೆಗಳಿಗೆ ಕನಿಷ್ಠ ೮ ರೂಪಾಯಿ ನಿಗದಿಪಡಿಸಲು ಕೋರಿ ರೈತ ಮುಖಂಡ … Continue reading ಬೆಳೆಹಾನಿ ಪರಿಹಾರ: ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ