ಕೋಲಶಿರ್ಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಪ್ರಾರಂಭ

೯ ವರ್ಷಗಳ ನಂತರ ನಡೆಯುತ್ತಿರುವ ಕೋಲಶಿರ್ಸಿ ಶ್ರೀ ಮಾರಿಕಾಂಬಾ ಜಾತ್ರೆ ಮಂಗಳವಾರದಿಂದ ಪ್ರಾರಂಭವಾಗಿದೆ. ಮಂಗಳವಾರದಿಂದಲೇ ಪ್ರಾರಂಭವಾಗಿದ್ದ ಜಾತ್ರೆಯ ವಿಶೇಶ ಆಚರಣೆಗಳು ಕೋಲಶಿರ್ಸಿಯ ಗ್ರಾಮದೊಳಗಿನ ಚೌಡಿಕಟ್ಟೆಬಳಿಯಿಂದ ಬುಧವಾರ ಮುಂಜಾನೆ ೩ ಗಂಟೆಯ ವೇಳೆಗೆ ರಥದ ಬಳಿಯಿಂದ ಜಾತ್ರೆಯ ವಿದ್ಯುಕ್ತ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. ಮಧ್ಯ ರಾತ್ರಿಯಿಂದಲೇ ಸೇರಿದ್ದ ಸ್ಥಳೀಯರಲ್ಲಿ ಬಹುಪಾಲು ಹೆಣ್ಣುಮಕ್ಕಳಿದ್ದುದು ವಿಶೇಶವಾಗಿತ್ತು. ಮುಂಜಾನೆ ಮೂರರಿಂದ ಹೊರಟ ರಥ ಎಳೆಯುವಕಾರ್ಯ ಮುಂಜಾನೆ ೯ ರ ವೇಳೆಗೆ ಜಾತ್ರೆಯ ಗದ್ದುಗೆ ಬಳಿ ಮುಂದುವರಿಯಿತು.೯.೩೦ ಕ್ಕೆ ೯ ವರ್ಷಗಳ ನಂತರ … Continue reading ಕೋಲಶಿರ್ಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಪ್ರಾರಂಭ