ಕ್ಷುಲ್ಲಕ ಕಾರಣಕ್ಕೆ ಜಗಳ ೫ ಜನರ ಮೇಲೆ ದೂರು ದಾಖಲು & ಸಿದ್ಧಾಪುರದ ಚಿಕನ್‌ ವ್ಯಾಪಾರಿ ಆತ್ಮಹತ್ಯೆ!

ಸಿದ್ಧಾಪುರ ನಗರದ ಶಾಂತಲಾ ವೈನ್‌ ಶಾಪ್ ಸಾಗರ ಹೋಟೆಲ್‌ ಬಳಿ ನಡೆದ ಚಿಕ್ಕ ಗಲಾಟೆಯ ಹಿನ್ನೆಲೆಯಲ್ಲಿ ೫ ಜನ ಯುವಕರ ಮೇಲೆ ಪೊಲೀಸ್‌ ದೂರು ದಾಖಲಾಗಿದೆ.‌ ಪ್ರಜ್ವಲ್‌ ಶನೇಶ್ವರ ಕಿಂದ್ರಿ ಎಂಬ ಯುವಕ ತನಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರೆಂದು ಪವನ್‌ ರಾಜು ನಾಯ್ಕ, ಆದಿತ್ಯ ರಾಮಾ ನಾಯ್ಕ, ಗಣೇಶ್‌ ಮಡಿವಾಳ, ಹೇಮಂತ ಮಡಿವಾಳ, ದಿನೇಶ್‌ ಮಡಿವಾಳ ಎನ್ನುವ ೫ ಯುವಕರ ಮೇಲೆ ಪೊಲೀಸ್‌ ದೂರು ದಾಖಲಿಸಿದ್ದಾನೆ. ಆರೋಪಿತರು ೨ ಜನ ಬಳ್ಳಟ್ಟೆಯವರು ಮತ್ತು ಮೂರುಜನ ಮರಲಿಗೆಯವರಾಗಿದ್ದಾರೆ. … Continue reading ಕ್ಷುಲ್ಲಕ ಕಾರಣಕ್ಕೆ ಜಗಳ ೫ ಜನರ ಮೇಲೆ ದೂರು ದಾಖಲು & ಸಿದ್ಧಾಪುರದ ಚಿಕನ್‌ ವ್ಯಾಪಾರಿ ಆತ್ಮಹತ್ಯೆ!