ಕೋಲಶಿರ್ಸಿಯ ಸೋಮನಾಥ ಗೌಡರ್‌ ನಿಧನ

ಕೋಲಶಿರ್ಸಿಯ ಪ್ರತಿಷ್ಠಿತ ಮನೆತನದ ಸೋಮನಾಥ ಸುಬ್ರಾಯ ಗೌಡರ್‌ ಗುರುವಾರ ನಿಧನರಾಗಿದ್ದಾರೆ. ೭೬ ವರ್ಷಗಳ ಸೋಮನಾಥ್‌ ಗೌಡರ್‌ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಮಾಜಿ ನಿರ್ಧೇಶಕರು, ಸಿದ್ಧಾಪುರ ಗ್ರಾಹಕರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದರು. ಎರಡು ಬಾರಿ ಕೋಲಶಿರ್ಸಿ ಮಾರಿಕಾಂಬಾ ಜಾತ್ರಾ ಸಮೀತಿ ಅಧ್ಯಕ್ಷರೂ ಕಳೆದ ಜಾತ್ರೆಯಲ್ಲಿ ಜಾತ್ರಾ ಸಮೀತಿಯ ಗೌರವಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. ಗೌಡರ್‌ ಎರಡು ಜನ ಸಹೋದರರು,ಆರು ಜನ ಸಹೋದರಿಯರು,ಓರ್ವ ಪುತ್ರ,ಪುತ್ರಿ ಹಾಗೂ ಪ್ರಸಿದ್ಧ ವಕೀಲರಾಗಿರುವ ಜಯಕುಮಾರ್‌ ಎಸ್.‌ ಪಾಟೀಲ್‌ ಮತ್ತು … Continue reading ಕೋಲಶಿರ್ಸಿಯ ಸೋಮನಾಥ ಗೌಡರ್‌ ನಿಧನ