ಇಂದು ಸಿದ್ಧಾಪುರದಲ್ಲಿ ವಿಜಯಸಂಕಲ್ಪ ಯಾತ್ರೆ

ವಿಜಯ ಸಂಕಲ್ಪ ಯಾತ್ರೆ ಮಾರ್ಚ ೨೦ ಸೋಮವಾರ ಮದ್ಯಾಹ್ನ ೪ ಗಂಟೆಗೆ ಸಿದ್ದಾಪುರಕ್ಕೆ ಆಗಮಿಸಲಿದ್ದು ಸಿದ್ದಾಪುರ ಪಟ್ಟಣದದಲ್ಲಿ ರೋಡ ಶೋ ನಡೆಯಲಿದೆ. ಪ್ರಾರಂಭದಲ್ಲಿ ಗಂಗಾಂಬಿಕಾ ದೇವಸ್ಥಾನದಲ್ಲಿ ಪೂಜೆಯೊಂದಿಗೆ ರೋಡ ಶೋ ಪ್ರಾರಂಭವಾಗಲಿದೆ. ಗಂಗಾಂಭಿಕಾ ದೇವಸ್ಥಾನದಿಂದ ಹೊರಟು ತಿಮ್ಮಪ್ಪ ನಾಯಕ ವೃತ್ತ, ರಾಮಕೃಷ್ಣ ಹೆಗಡೆ ವೃತ್ತ, ರಾಜ ಮಾರ್ಗವಾಗಿ, ಭಗತ ಸಿಂಗ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಿದ್ದಾಪುರ-೧೮-ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಬಾಳೇಗದ್ದೆ ಹಳ್ಳಕ್ಕೆ ನಿರ್ಮಿಸಿದ ತೂಗು … Continue reading ಇಂದು ಸಿದ್ಧಾಪುರದಲ್ಲಿ ವಿಜಯಸಂಕಲ್ಪ ಯಾತ್ರೆ