ನಾಳೆ ಬೇಡ್ಕಣಿ ಶನಿ ಜಾತ್ರೆ

ಮಾ.25 ರಂದು ಬೇಡ್ಕಣಿಯಲ್ಲಿ ಶ್ರೀ ಶನೇಶ್ವರ ದೇವರ ಜಾತ್ರಾ ಮಹೋತ್ಸವಸಿದ್ದಾಪುರ : ಜಿಲ್ಲೆಯ ಪ್ರಸಿದ್ದ ಜಾತ್ರೆಯಲ್ಲಿ ಒಂದಾದ ಬೇಡ್ಕಣಿಯ ಶ್ರೀ ಶನೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಾರ್ಚ್ 25 ರ ಶನಿವಾರದಂದು ವಿಜೃಂಭಣೆಯಿಂದ ನಡೆಸಲು ನಿಶ್ಚಯಿಸಲಾಗಿದೆ ಎಂದು ದೇವಾಲಯದ ಆಡಳಿತಮಂಡಳಿಯವರು ತಿಳಿಸಿದ್ದಾರೆಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮಾ 23 ರಿಂದ ಹೋಮ, ಹವನ, ಜಪ, ನೈವೇದ್ಯ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಹಾಗೂ ಶನಿವಾರ ಪಲ್ಲಕ್ಕಿಉತ್ಸವ,ಹಣ್ಣುಕಾಯಿ,ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮತ್ತು ಸಂಜೆ … Continue reading ನಾಳೆ ಬೇಡ್ಕಣಿ ಶನಿ ಜಾತ್ರೆ