ಕೊಡಚಾದ್ರಿ ಚಿಟ್ಸ್‌ ಕಳ್ಳತನ…. ಸಿಬ್ಬಂದಿಗಳ ಸುತ್ತವೇ ಅನುಮಾನದ ಹುತ್ತ!

ಸಿದ್ಧಾಪುರ ತಾಲೂಕಿನ ಹೊಸೂರಿನಲ್ಲಿ ಶಾಖೆ ಹೊಂದಿರುವ ಶಿವಮೊಗ್ಗ ಮೂಲದ ಕೊಡಚಾದ್ರಿ ಚಿಟ್ಸ್‌ ನಲ್ಲಿ ಕಳ್ಳತನ ನಡೆದಿದ್ದು ೨ ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಕಳ್ಳರು ಯಾರು ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ. ಹಲವು ವಿವಾದ,ಪ್ರಕರಣಗಳಿಂದ ಕುಖ್ಯಾತಿ ಹೊಂದಿರುವ ಚಿಟ್ಸ್‌ ನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ರಾತ್ರಿ ಕಛೇರಿ ಮುಚ್ಚಿದ ಸಿಬ್ಬಂದಿಗಳು ಬೀಗ ಮತ್ತು ಕೀ ಗಳನ್ನೂ ಇಡದೆ ತನಿಖೆ ವೇಳೆ ಸೂಕ್ತ ಉತ್ತರ ನೀಡದೆ ತಡಬಡಾಯಿಸಿದ್ದು ಈ ಕಳ್ಳತನ ಪ್ರಕರಣದ ಮಹತ್ವವನ್ನು … Continue reading ಕೊಡಚಾದ್ರಿ ಚಿಟ್ಸ್‌ ಕಳ್ಳತನ…. ಸಿಬ್ಬಂದಿಗಳ ಸುತ್ತವೇ ಅನುಮಾನದ ಹುತ್ತ!