ಮೇ,೧೦ ರಂದು 2023 assembly election-೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆ

*ಒಂದೇ ಹಂತದಲ್ಲಿ ಚುನಾವಣೆ, ಏಫ್ರಿಲ್‌ ೧೩ ರಿಂದ ನಾಮಪತ್ರ ಸಲ್ಲಿಕೆ *೧೩ ಫಲಿತಾಂಶ, *ಏಫ್ರಿಲ್‌ ೨೦ ನಾಮಪತ್ರ ಸಲ್ಲಿಕೆಗೆ ಕೊನೆ ದಿನ *ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ *ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ ಮಾಹಿತಿ *೨೪ ಮೇ ಒಳಗೆ ಚುನಾವಣೆ ಪ್ರಕ್ರೀಯೆ ಪೂರ್ಣ *೨೨೪ ಕ್ಷೇತ್ರಗಳಿಗೆ ಚುನಾವಣೆ *೫.೨೧ ಕೋಟಿ ಮತದಾರರು,೯.೧೭ ಲಕ್ಷ ಯುವ ಮತದಾರರು * ೪೫ ದಿವಸ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ