ಕಾಮನಬಿಲ್ಲು…ಸೆನ್ಸೇಶನಲ್‌ ಹಾಡು ನೋಡಿದ್ದೀರಾ…?

ತೀವ್ರ ಚರ್ಚೆಗೆ ಗ್ರಾಸವಾದ ಪೆಂಟಗನ್ ಚಿತ್ರದ ‘ಕಾಮನಬಿಲ್ಲು’ ವಿಡಿಯೋ ಹಾಡು! ಪೆಂಟಗನ್ ಚಿತ್ರದ ಕಾಮನಬಿಲ್ಲು ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ನಟಿಸಿದ್ದು ಈ ವಿಡಿಯೋ ಹಾಡು ಇದೀಗ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.