ಹಳಿಯಾಳ, ಸಾಗರ ಬಸ್ ಅಪಘಾತ 44 ಜನರಿಗೆ ಗಾಯ

ಹಳಿಯಾಳದಿಂದ ಸಾಗರಕ್ಕೆ ಬರುತಿದ್ದ ಸಾರಿಗೆ ಸಂಸ್ಥೆ ಬಸ್‌ ಸಿದ್ಧಾಪುರ ೧೬ ನೇ ಮೈಲ್‌ ಕಲ್‌ ಬಳಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೊಳಗಾಗಿದೆ. ಈ ಬಸ್‌ ನಲ್ಲಿ ಪ್ರಯಾಣಿಸುತಿದ್ದ ೪೪ ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.