ಕಾಂಗ್ರೆಸ್ 2‌ ನೇ ಪಟ್ಟಿ-‌ ಶಿರಸಿ- ಭೀಮಣ್ಣ ನಾಯ್ಕ, ಯಲ್ಲಾಪುರ- ವಿ.ಎಸ್.‌ ಪಾಟೀಲ್, ಕುಮಟಾ-?

ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಕಡೂರಿನಿಂದ ವೈಎಸ್ ವಿ ದತ್ತಗೆ ಸಿಗದ ಟಕೆಟ್; ಘೋಷಣೆಯಾಗದ ಕೋಲಾರ ಅಭ್ಯರ್ಥಿ ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. ಬೆಂಗಳೂರು: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ‘ಕೈ’ ಪಡೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಮೇಲುಕೋಟೆ … Continue reading ಕಾಂಗ್ರೆಸ್ 2‌ ನೇ ಪಟ್ಟಿ-‌ ಶಿರಸಿ- ಭೀಮಣ್ಣ ನಾಯ್ಕ, ಯಲ್ಲಾಪುರ- ವಿ.ಎಸ್.‌ ಪಾಟೀಲ್, ಕುಮಟಾ-?