ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್…….‌ ಆಪ್‌ ನಲ್ಲಿ ಒಡಕು ಜಿಲ್ಲಾಘಟಕಕ್ಕೆ ರಾಜೀನಾಮೆ ನೀಡಲಿರುವ ನಾಯಕರು

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರಮುಖ ಪಕ್ಷಗಳಲ್ಲಿ ಒಡಕು, ಬಂಡಾಯಗಳು ಕಾಣುತಿದ್ದು ಕೆಲವರು ಅಭ್ಯರ್ಥಿಗಳಾಗಲು ಯೋಚಿಸಿದ್ದರೆ ಕೆಲವರು ಪಕ್ಷ ತ್ಯಜಿಸಲು ಯೋಜಿಸಿರುವ ಬಾತ್ಮಿ ಸಮಾಜಮುಖಿಡಾಟ್‌ ನೆಟ್‌ ಗೆ ಲಭಿಸಿದೆ. ಜಿಲ್ಲೆಯ ಜೆ.ಡಿ.ಎಸ್.‌ ನ ಕೆಲವರು ಕಾಂಗ್ರೆಸ್‌ ಸೇರಲು ಯೋಚಿಸಿದ್ದರೆ, ಬಿ.ಜೆ.ಪಿ.ಯ ಕೆಲವರು ಕಾಂಗ್ರೆಸ್‌ ಹಾಗೂ ಜಾತ್ಯಾತೀತ ಜನತಾದಳ ಸೇರುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಿ.ಜೆ.ಪಿ.ಯ ಕೇ.ಜಿ. ನಾಯ್ಕ ಹಣಜಿಬೈಲ್‌ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಸೆಡ್ಡು ಹೊಡೆದಿದ್ದು ಬಿ.ಜೆ.ಪಿ. ಯಿಂದ ಬಂಡಾಯ ಸ್ಫರ್ಧೆ ಅಥವಾ … Continue reading ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್…….‌ ಆಪ್‌ ನಲ್ಲಿ ಒಡಕು ಜಿಲ್ಲಾಘಟಕಕ್ಕೆ ರಾಜೀನಾಮೆ ನೀಡಲಿರುವ ನಾಯಕರು