ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಸುದೀಪ್‌, ಅನಂತ ಹೆಗಡೆ,ಕಾಗೇರಿ ಔಟ್

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಮೋದಿ, ಯೋಗಿ ಸೇರಿ 40 ಮಂದಿಗೆ ಅವಕಾಶ: ಪಟ್ಟಿಯಲ್ಲಿಲ್ಲ ಕಿಚ್ಚ ಸುದೀಪ್ ಹೆಸರು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಹೈಕಮಾಂಡ್​ 40 ಮಂದಿ ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಸ್ಟಾರ್‌ ಪ್ರಚಾರಕರ ಪಟ್ಟಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ,ಈಶ್ವರಪ್ಪ, ಶ್ರೀರಾಮುಲು ಪ್ರಹಲ್ಹಾದ ಜೋಷಿ, ಜಗ್ಗೆಶ್‌,ತಾರಾ,ಶೃತಿ ಸೇರಿದಂತೆ ಒಟ್ಟೂ 40 ಜನರ ಹೆಸರಿದೆ. ಆಪಟ್ಟಯಲ್ಲಿ ಸ್ಟಾರ್‌ ಪ್ರಚಾರಕ ಅತಿಥಿ ಸುದೀಪ್‌ ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮತ್ತು … Continue reading ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಸುದೀಪ್‌, ಅನಂತ ಹೆಗಡೆ,ಕಾಗೇರಿ ಔಟ್