ಮತ್ತೊಂದು ಪರೇಶ್‌ ಮೇಸ್ತಾ…… ಲಾಭಕ್ಕೆ ಪ್ರಯತ್ನಿಸಿತೆ ಬಿ.ಜೆ.ಪಿ.?

ಭಟ್ಕಳ: ಯುವತಿಗೆ ಕಿರುಕುಳ, ಗುಂಪು ಘರ್ಷಣೆ, ಉದ್ವಿಗ್ನತೆ! ನಿರ್ದಿಷ್ಟ ಸಮುದಾಯದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಟ್ಕಳದ ರಂಜಾನ್ ಮಾರ್ಕೆಟ್ ನಲ್ಲಿ ಗುರುವಾರ ತಡರಾತ್ರಿ ಎರಡು ಗುಂಪು ನಡುವೆ ಘರ್ಷಣೆ ನಡೆದು, ಉದ್ವಿಗ್ನತೆ ಉಂಟಾಗಿತ್ತು. ಭಟ್ಕಳ: ನಿರ್ದಿಷ್ಟ ಸಮುದಾಯದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಟ್ಕಳದ ರಂಜಾನ್ ಮಾರ್ಕೆಟ್ ನಲ್ಲಿ ಗುರುವಾರ ತಡರಾತ್ರಿ ಎರಡು ಗುಂಪು ನಡುವೆ ಘರ್ಷಣೆ ನಡೆದು, ಉದ್ವಿಗ್ನತೆ ಉಂಟಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಭಟ್ಕಳ ಹದ್ಲೂರಿನ ಆಟೋರಿಕ್ಷಾ ಚಾಲಕ ಚಂದ್ರ ಸೋಮಯ್ಯಗೌಡ (28), ಸುಲ್ತಾನ್ ಸ್ಟ್ರೀಟ್‌ನ ಜವಳಿ … Continue reading ಮತ್ತೊಂದು ಪರೇಶ್‌ ಮೇಸ್ತಾ…… ಲಾಭಕ್ಕೆ ಪ್ರಯತ್ನಿಸಿತೆ ಬಿ.ಜೆ.ಪಿ.?