ಶಿವರಾಜ್‌ ಕುಮಾರ್‌ ಬರ್ತಾರಂತೆ…..ಹೆಚ್ಚಿದ ಕ್ರೇಜ್‌ ಸ್ಯಾಂಡಲ್‌ ವುಡ್‌ ಕಿಂಗ್‌ ನೋಡಲು ಜನರ ಕಾತರ

ಗುರುವಾರ ಅಂದರೆ ಮೇ೪, ಕನ್ನಡದ ಎವ್ವರ್‌ ಗ್ರೀನ್‌ ಹೀರೋ ಶಿವರಾಜ್‌ ಕುಮಾರ ಶಿರಸಿ-ಸಿದ್ಧಾಪುರಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ನೆಚ್ಚಿನ ನಟ ಶಿವಣ್ಣ ತಮ್ಮೂರಲ್ಲಿ ರೋಡ್‌ ಶೋ ನಡೆಸಲಿದ್ದಾರೆ ಎನ್ನುವ ವಿಚಾರ ಶಿರಸಿ-ಸಿದ್ಧಾಪುರದ ಜನತೆಯ ರೋಮಾಂಚನಕ್ಕೆ ಕಾರಣವಾಗಿದೆ. ಆನಂದ ದಿಂದ ಪ್ರಾರಂಭವಾಗಿ ವೇದದ ವರೆಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಶಿವರಾಜ್‌ ಕುಮಾರ ಮೊದಮೊದಲು ಚಾಕಲೇಟ್‌ ಹಿರೋ ಎಂದು ಪರಿಚಿತರಾಗಿದ್ದರು. ಚಿತ್ರರಂಗ ಪ್ರವೇಶಿಸುತ್ತಲೇ ಹ್ಯಾಟ್ರಿಕ್‌ ಹೀರೋ ಎಂದು ಅಭಿದಾನ ಪಡೆದ ಶಿವಣ್ಣ ಮುತ್ತಣ್ಣ, ಓಂ, ಭೂಮಿತಾಯಿಯ ಚೊಚ್ಚಲಮಗ ನಟಸಾರ್ವಭೌಮ, ರಾಕ್ಷಸ, … Continue reading ಶಿವರಾಜ್‌ ಕುಮಾರ್‌ ಬರ್ತಾರಂತೆ…..ಹೆಚ್ಚಿದ ಕ್ರೇಜ್‌ ಸ್ಯಾಂಡಲ್‌ ವುಡ್‌ ಕಿಂಗ್‌ ನೋಡಲು ಜನರ ಕಾತರ