ಬಿ.ಜೆ.ಪಿ. ಜೊತೆ ಜೆ.ಡಿ.ಎಸ್.‌ ವಿಲೀನ ವ್ಯಾಪಕ ಚರ್ಚೆ!

ಬಿ.ಜೆ.ಪಿ. ಜೊತೆ ಜೆ.ಡಿ.ಎಸ್.‌ ವಿಲೀನವಾಗಿದೆ ಎನ್ನುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಮಾತು ವ್ಯಾಪಕ ಚರ್ಚೆಗೆ ಈಡಾಗಿದೆ. ಈಗಾಗಲೇ ಕಾಂಗ್ರೆಸ್‌ ಜೆ.ಡಿ.ಎಸ್.‌ ಪಕ್ಷವನ್ನು ಬಿ.ಜೆ.ಪಿ.ಯ ಬಿ.ಟೀಮ್‌ ಎಂದು ಆರೋಪಿಸಿದೆ. ಜಾ ದಳ ಕರ್ನಾಟಕದ ಏಕೈಕ ಪ್ರಮುಖ ಪ್ರಾದೇಶಿಕ ಪಕ್ಷ. ಈ ಪಕ್ಷದ ಬೆಂಬಲ ಕೇಳಿ ಸರ್ಕಾರ ರಚಿಸುವ ರಾಷ್ಟ್ರೀಯ ಪಕ್ಷಗಳು ಜಾ ದಳವನ್ನು ಬಿ.ಟೀಮ್‌ ಎಂದು ಕರೆದು ಹಂಗಿಸುತ್ತವೆ. ಈಗ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಜಾದಳ ಬಿ.ಜೆ.ಪಿ ಯೊಂದಿಗೆ ವಿಲೀನವಾಗಿದೆ ಎಂದಿದ್ದು … Continue reading ಬಿ.ಜೆ.ಪಿ. ಜೊತೆ ಜೆ.ಡಿ.ಎಸ್.‌ ವಿಲೀನ ವ್ಯಾಪಕ ಚರ್ಚೆ!