ಸಿದ್ಧಾಪುರದಲ್ಲಿ ಶಿವರಾಜ್‌ ಕುಮಾರ ಕ್ರೇಜ್…..!‌ ಹಾಡಿ ಡೈಲಾಗ್‌ ಹೊಡೆದ ಶಿವಣ್ಣ

ನಟ ಶಿವರಾಜ್‌ ಕುಮಾರ್‌ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆಸಿದರು. ಶಿರಸಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ರೋಡ್‌ ಶೋ ನಡೆಸಿದ ಶಿವರಾಜ್‌ ಕುಮಾರ ಉತ್ತಮ ವ್ಯಕ್ತಿಗಳು ಆಯ್ಕೆಯಾಗುವ ಮೂಲಕ ಸಮಾಜ ಬದಲಾವಣೆ ಕಾಣಬೇಕು.ಶಿರಸಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉತ್ತಮ ಅಭ್ಯ ರ್ಥಿಯಾಗಿರುವುದರಿಂದ ಅವರನ್ನು ಆಯ್ಕೆ ಮಾಡಿ ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು. ಸಿದ್ಧಾಪುರದ ಕಾನಗೋಡಿನಿಂದ ರೋಡ್‌ ಶೋ ಪ್ರಾರಂಭಿಸಿದ ಶಿವರಾಜ್‌ ಕುಮಾರ ತಂಡವನ್ನು ಹಿಂಬಾಲಿಸಿದ ಅಭಿಮಾನಿಗಳು ಅಲ್ಲಲ್ಲಿ ಶಿವರಾಜ್‌ … Continue reading ಸಿದ್ಧಾಪುರದಲ್ಲಿ ಶಿವರಾಜ್‌ ಕುಮಾರ ಕ್ರೇಜ್…..!‌ ಹಾಡಿ ಡೈಲಾಗ್‌ ಹೊಡೆದ ಶಿವಣ್ಣ