ಹಳಿಯಾಳ: ಅಲ್ಪಸಂಖ್ಯಾತರ ದರ‍್ಭಾರ್‌ ಗೆ ರಾಷ್ಟ್ರೀಯ ಪಕ್ಷಗಳ ಬೆಂಬಲ!

ಹಳಿಯಾಳ ತಾಲೂಕನ್ನು ಕೇಂದ್ರವಾಗಿಸಿಕೊಂಡು ಈಗಿನ ಮೂರು ತಾಲೂಕುಗಳಿಗೆ ಹಂಚಿಕೆಯಾಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರ. ಧಾರ‍್ಮಿಕ ಅಲ್ಪಸಂಖ್ಯಾತರ ಮತ ಬಾಹುಳ್ಯದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಗೌಡ ಸಾರಸ್ವತ ಬ್ರಾಹ್ಮಣರು ತಮ್ಮ ರಾಜಕೀಯನಾಯಕತ್ವವನ್ನು ಮುಂದುವರಿಸಿದ್ದಾರೆ.ನಿರಂತರ ಎನ್ನುವಂತೆ ೭ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಈ ಕ್ಷೇತ್ರದ ರಾಜಕೀಯ ಬ್ರಹ್ಮ. ಇವರ ಶಿಷ್ಯಂದಿರಾದ ಎಸ್.ಎಲ್. ಘೊಟ್ನೇಕರ್‌, ಸುನಿಲ್‌ ಹೆಗಡೆ ಈ ಬಾರಿ ದೇಶಪಾಂಡೆಯವರಿಗೆ ಎದುರಾಳಿಗಳಾಗಿರುವುದು ವಿಶೇಶ. ಮತಬಾಹುಳ್ಯದಲ್ಲಿ ಈ ಕ್ಷೇತ್ರದ ನಂ೧ ಸಮೂದಾಯವಾದ … Continue reading ಹಳಿಯಾಳ: ಅಲ್ಪಸಂಖ್ಯಾತರ ದರ‍್ಭಾರ್‌ ಗೆ ರಾಷ್ಟ್ರೀಯ ಪಕ್ಷಗಳ ಬೆಂಬಲ!