ಯಲ್ಲಾಪುರ,ಬಿ.ಜೆ.ಪಿ. ಮಣಿಸಲು ಹರಸಾಹಸ ಹೆಬ್ಬಾರ್ ವಿರುದ್ಧ ಅರ್ಧಡಜನ್ ಅಭ್ಯರ್ಥಿಗಳು!
ಬುಡಕಟ್ಟುಗಳು,ಲಿಂಗಾಯತರು,ಹವ್ಯಕ ಬ್ರಾಹ್ಮಣರು,ನಾಮಧಾರಿಗಳು ಜೊತೆಗೆ ಸಕಲ ಜಾತಿ, ಜನವರ್ಗಗಳ ಮತದಾರರಿರುವ ಯಲ್ಲಾಪುರ ಕ್ಷೇತ್ರ ಮೂರು ತಾಲೂಕುಗಳನ್ನೊಳಗೊಂಡ ವಿಶಿಷ್ಟ ಕ್ಷೇತ್ರ.ಐತಿಹಾಸಿಕ ಬನವಾಸಿ ಹೋಬಳಿ ಶಿರಸಿ ಕ್ಷೇತ್ರದಲ್ಲಿದ್ದಾಗ ಬಂಗಾರಪ್ಪ ಕೈ ತೋರಿಸಿದವರು ಗೆಲ್ಲುತ್ತಾರೆ ಎನ್ನುವ ಪ್ರತೀತಿ ಈ ಬನವಾಸಿ ಕೇಂದ್ರಿತ ಶಿರಸಿ ಕ್ಷೇತ್ರದಲ್ಲಿತ್ತು. ಆದರೆ ಉಪಾಯಗಾರ ಕಾಗೇರಿ ವಿಶ್ವೇಶ್ವರ ಹೆಗಡೆ ಬನವಾಸಿ ಹೋಬಳಿಯನ್ನು ಶಿರಸಿ ಕ್ಷೇತ್ರದಿಂದ ಸರಿಸಿ ಯಲ್ಲಾಪುರಕ್ಕೆ ಜೋಡಿಸುವ ಮೂಲಕ ತನಗೆ ಗೆಲುವು ಒಲಿಯುವಂತೆ ಮಾಡಿಕೊಂಡ ಮೇಲೆ ಪಕ್ಕಾ ಬಯಲುಸೀಮೆಯ ಮುಂಡಗೋಡಿನೊಂದಿಗೆ ಬನವಾಸಿ ಸೇರಿ ಶಿರಸಿ ಮತ್ತು ಯಲ್ಲಾಪುರದ ರಾಜಕೀಯ … Continue reading ಯಲ್ಲಾಪುರ,ಬಿ.ಜೆ.ಪಿ. ಮಣಿಸಲು ಹರಸಾಹಸ ಹೆಬ್ಬಾರ್ ವಿರುದ್ಧ ಅರ್ಧಡಜನ್ ಅಭ್ಯರ್ಥಿಗಳು!
Copy and paste this URL into your WordPress site to embed
Copy and paste this code into your site to embed