ಕಾಂಗ್ರೆಸ್‌ ಬಹುಮತ: ಬಿ.ಜೆ.ಪಿ. ಧೂಳಿಪಟ ಶಿರಸಿಯಲ್ಲಿ ಭೀಮಣ್ಣ ಮುನ್ನಡೆ

ಮತ ಎಣಿಕೆ ಪ್ರಕ್ರೀಯೆ ಈ ಕ್ಷಣದ ವರೆಗೆ ಆರ್ಧದಷ್ಟು ಮುಗಿದಿದ್ದು ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಪಕ್ಕಾ ಎನ್ನುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್‌ 200 ಕ್ಷೇತ್ರಗಳಲ್ಲಿ ಮುಂದಿದೆ. ಬಿ.ಜೆ.ಪಿ 6೦ ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಜೆ.ಡಿ.ಎಸ್.‌ ಮೂವತ್ತು ಕ್ಷೇತ್ರಗಳಲ್ಲಿ ಮುಂದಿದೆ. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ೧೦ ಸಾವಿರ,ಸೊರಬಾ ದಲ್ಲಿ ಮಧು ೧೦ ಸಾವಿರ,ಶಿರಸಿ ಕ್ಷೇತ್ರದಲ್ಲಿ ಶಿರಸಿ ಮತ ಎಣಿಕೆ ಮುಗಿದ ನಂತರ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ಸಾವಿರ ಮತಗಳಿಂದ ಮುಂದಿದ್ದಾರೆ.