ದೇವರು!

‘ದೇವರು’ ಎಂಬ ಚಿಂತನೆ ನನ್ನಲ್ಲಿ ಆಗಾಗ ಅಲೆದಾಡುತ್ತಿರುತ್ತದೆ. ನನಗೆ ಈ ವಿಚಾರದಲ್ಲಿ ಅನೇಕ ರೀತಿಯ ಮೌನದ ಹರಿವಿದೆ! ಎ.ಎನ್. ಮೂರ್ತಿರಾಯರ ‘ದೇವರು’ ಕೃತಿ ನಮ್ಮ ಕಾಲದ ಮಹತ್ವದ ಕೃತಿ ಎಂದು ನನ್ನ ಭಾವನೆ. ‘ದೇವರು’ ಎಂಬ ವಿಚಾರ ಬಂದಾಗ ಕುರುಡರು ಆನೆಯನ್ನು ಮುಟ್ಟಿದಂತೆ ಎಂಬಂತೆ ನಮ್ಮ ವಿಶ್ಲೇಷಣೆಗಳು ಕಾಣಬರುವುದು ತುಂಬಾ ಸಾಮಾನ್ಯವಾದ ಸಂಗತಿ. ದೇವರು ಎಂಬ ಕುರಿತು ನಾವು ಅರಿತದ್ದಕ್ಕಿಂತ ನಾವುಗಳು ಆ ಕುರಿತು ಭಯಪಟ್ಟು ಬದುಕಿದ್ದೇ ಹೆಚ್ಚೇನೊ! ಪ್ರಾಜ್ಞ ಹಿಂದೂ ಧರ್ಮೀಯ ಮನಗಳಿಗೆ ನಿರೀಶ್ವರವಾದ ಎಂದೂ … Continue reading ದೇವರು!