ಮತ್ತೆ ಘಾಟು-ಧೂಳು,ಅದಿರಿಗೆ ಅದುರಲಿದೆ ಉತ್ತರ ಕರ್ನಾಟಕ!

ಬರೋಬ್ಬರಿ 13 ವರ್ಷಗಳ ನಂತರ ಕಾರವಾರ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರು ರಪ್ತು! ಕಾರವಾರ ಬಂದರಿನಿಂದ ಸುಮಾರು ಹದಿಮೂರು ವರ್ಷಗಳ ನಂತರ ಕಬ್ಬಿಣದ ಅದಿರು ಈಗ ಚೀನಾದತ್ತ ಸಾಗುತ್ತಿದೆ.  ಕಳೆದ 13 ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದರು. ಕಾರವಾರ: ಕಾರವಾರ ಬಂದರಿನಿಂದ ಸುಮಾರು ಹದಿಮೂರು ವರ್ಷಗಳ ನಂತರ ಕಬ್ಬಿಣದ ಅದಿರು ಈಗ ಚೀನಾದತ್ತ ಸಾಗುತ್ತಿದೆ.  ಕಳೆದ 13 ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ … Continue reading ಮತ್ತೆ ಘಾಟು-ಧೂಳು,ಅದಿರಿಗೆ ಅದುರಲಿದೆ ಉತ್ತರ ಕರ್ನಾಟಕ!