ಯುವತಿಯ ಸಾವಿಗೆ ಕಾರಣವಾಯಿತೆ ಮೊಬೈಲ್ ಸಂದೇಶ!?

ಆಕೆ ಕೆಲವೇ ದಿನ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದಳು! ಅವಳ ತಂದೆ-ತಾಯಿ ಕೂಲಿ ಮಾಡಿ ಬದುಕುವವರು. ಈ ಎಳೆಹುಡುಗಿಗೆ ವಿದ್ಯಾಭ್ಯಾಸ ಕೊಡಿಸಿ ಜೊತೆಗೆ ಒಂದು ಮೊಬೈಲ್‌ ಫೋನ್‌ ಕೊಡಿಸಿದ್ದರು. ಮೊಬೈಲ್‌ ನಲ್ಲಿ ಹರಟುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ರೋಹಿಣಿ ಕೆಲವು ಸ್ನೇಹಿತರಿಂದ ಹಣ ಪಡೆದಿದ್ದಳು, ಹಣದ ವ್ಯವ ಹಾರಕ್ಕಾಗಿಯೇ ಮೊಬೈಲ್‌ ಬಳಸಿ ಸ್ನೇಹ ಸಂಪಾದಿಸುತಿದ್ದ ಯುವತಿಯ ಕೆಲವರೊಂದಿಗಿನ ವ್ಯವಹಾರ ಮನೆಯವರೆಗೂ ಬರುವುದರಲ್ಲಿತ್ತು. ಈ ವ್ಯವಹಾರದ ವ್ಯಕ್ತಿಯೊಬ್ಬ ಹಣಕ್ಕಾಗಿ ನಿಮ್ಮ ಮನೆಗೆ ಬರುತ್ತೇನೆ ಎಂದು ರವಾನಿಸಿದ್ದ ಸಂದೇಶವೇ ರೋಹಿಣೆ … Continue reading ಯುವತಿಯ ಸಾವಿಗೆ ಕಾರಣವಾಯಿತೆ ಮೊಬೈಲ್ ಸಂದೇಶ!?