ಸಂಪೂರ್ಣ ಮಹಿಳಾ ಸನ್ಮಾನ

https://m.youtube.com/watch?v=tuz2dPrQVD4 ದಾಂಡೇಲಿ: ಭಾರತೀಯ ಅಂಚೆ ಇಲಾಖೆ ಸಿರಸಿ ವಿಭಾಗ ದಾಂಡೇಲಿ ತಾಲೂಕಿನ ಕೇಸರೂಳ್ಳಿ ಅಂಚೆ ವ್ಯಾಪ್ತಿಯ ಡೊಮಗೇರಾ ಗ್ರಾಮದಲ್ಲಿ ‘ಸಂಪೂರ್ಣ ಮಹಿಳಾ ಸನ್ಮಾನ’ ಗ್ರಾಮ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಈ ಯೋಜನೆಯ ಮೂಲಕ ಅಂಚೆ ಇಲಾಖೆಯಲ್ಲಿ ಮಹಿಳೆಯರು ಖಾತೆ ತೆಗೆದು 1000ರೂಪಾಯಿ ದಿಂದ 2 ಲಕ್ಷದ ವರೆಗೆ ನಿಗದಿತ ಉಳಿತಾಯ ಮಾಡಿ, ಬಡ್ಡಿ ಪಡೆಯುವ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು. ಸಿರಸಿ ವಿಭಾಗದ ಅಂಚೆ … Continue reading ಸಂಪೂರ್ಣ ಮಹಿಳಾ ಸನ್ಮಾನ