ಯಾರಿಗೆ ಯಾವ ಜಿಲ್ಲೆ…… ಜಿಲ್ಲಾ ಉಸ್ತುವಾರಿ ಯಾವ ಜಿಲ್ಲೆಗೆ ಯಾರಿಗೆ?

ಎಲ್ಲರಿಗೂ ಬೇಕು ಜಿಲ್ಲಾ ‘ಉಸ್ತುವಾರಿ’; ಸಿದ್ದರಾಮಯ್ಯಗೆ ಬೆಂಗಳೂರು- ಮಂಗಳೂರಿನದ್ದೇ ‘ವರಿ’! ಯಾರಿಗೆ ಸಿಗಲಿದೆ ಜವಾಬ್ದಾರಿ? ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಎದುರಿಗಿದೆ, ಶೀಘ್ರದಲ್ಲೆ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸುವ ಸಾಧ್ಯತೆಯಿದೆ. ಬೆಂಗಳೂರು: ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಎದುರಿಗಿದೆ, ಶೀಘ್ರದಲ್ಲೆ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸುವ ಸಾಧ್ಯತೆಯಿದೆ. ಕರಾವಳಿ … Continue reading ಯಾರಿಗೆ ಯಾವ ಜಿಲ್ಲೆ…… ಜಿಲ್ಲಾ ಉಸ್ತುವಾರಿ ಯಾವ ಜಿಲ್ಲೆಗೆ ಯಾರಿಗೆ?