ಸ್ಕರ್ಟ್‌ ಬದಲು ಪ್ಯಾಂಟ್‌ ಅಥವಾ ಚೂಡಿ ವಿದ್ಯಾರ್ಥಿನಿಯರಿಗೆ ಶೇಫ್!

ಸ್ಕರ್ಟ್‌ ಬದಲಿಗೆ, ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮವಸ್ತ್ರವಾಗಿ ಚೂಡಿದಾರ್ ಅಥವಾ ಪ್ಯಾಂಟ್ಸ್ ಗೆ KSCPCR ಶಿಫಾರಸು! ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಬೆಂಗಳೂರು: ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಕಲಬುರಗಿಯ ಮಹಿಳಾ ಮತ್ತು … Continue reading ಸ್ಕರ್ಟ್‌ ಬದಲು ಪ್ಯಾಂಟ್‌ ಅಥವಾ ಚೂಡಿ ವಿದ್ಯಾರ್ಥಿನಿಯರಿಗೆ ಶೇಫ್!