ಷರತ್ತಿನ ಮೇಲೆ ಬಿಳಗಿ ಕಾಲೇಜ್‌ ತೆರೆಯಲುಅವಕಾಶ ಕೊಟ್ಟ ಉಪನ್ಯಾಸಕರು!

ಉಪನ್ಯಾಸಕರಿಬ್ಬರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗುರುವಾರ ತರಗತಿನಡೆಯದ ಬಿಳಗಿ ಕಾಲೇಜಿನಲ್ಲಿ ಇಂದು ಎಂದಿನಂತೆ ತರಗತಿಗಳು ನಡೆದವು. ಉಪನ್ಯಾಸಕರಿಗೆ ಆಡಳಿತ ಮಂಡಳಿ ಕಿರುಕುಳದ ಹಿನ್ನೆಲೆಯಲ್ಲಿ ಬಿಳಗಿ ಕಾಲೇಜಿನ ಆಡಳಿತವನ್ನು ಸರ್ಕಾರಕ್ಕೆ ವಹಿಸಬೇಕು ಎಂದು ನಿನ್ನೆ ಉಪನ್ಯಾಸಕರ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಉಪನ್ಯಾಸಕರ ಪ್ರತಿಭಟನೆ, ಸ್ಥಳಿಯರ ಬೆಂಬಲದ ಹಿನ್ನೆಲೆಯಲ್ಲಿ ಗುರುವಾರ ಜ್ಞಾನಸಾಗರ ಕಾಲೇಜಿಗೆ ಆಗಮಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸ್ಥಳಿಯ ಮುಖಂಡರ ಮಾತುಕತೆ, ಸಂಧಾನದ ನಂತರ ಉಪನ್ಯಾಸಕರಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆಯನ್ನು ಸ್ಥಳಿಯ ಶಾಸಕರಿಗೆ ವಹಿಸಲಾಯಿತು. ನಿನ್ನೆಯ ಪ್ರತಿಭಟನೆಯ … Continue reading ಷರತ್ತಿನ ಮೇಲೆ ಬಿಳಗಿ ಕಾಲೇಜ್‌ ತೆರೆಯಲುಅವಕಾಶ ಕೊಟ್ಟ ಉಪನ್ಯಾಸಕರು!