ಸಿದ್ಧಾಪುರಕ್ಕೂ ಕಾಲಿಟ್ಟ ಆನ್ಲೈನ್‌ ಸೆಕ್ಸ್!‌ ಪರರಾಜ್ಯದ ಹುಡುಗಿಯರಿಗೆ ಪಡ್ಡೆಗಳೇ ಟಾರ್ಗೆಟ್!!

ಸಭ್ಯ-ಸುಸಂಸ್ಕೃತರ ಊರಾದ ಸಿದ್ಧಾಪುರದಲ್ಲಿ ಹೊರರಾಜ್ಯದ ವಿದ್ಯಾರ್ಥಿನಿಯರು ಪಡ್ಡೆಗಳನ್ನು ಗುರಿಯಾಗಿಸಿ ಹಣ ಮಾಡುವ ದಂಧೆಗಿಳಿದಿರುವ ಬಗ್ಗೆ ಗಲ್ಲಿ ಚರ್ಚೆ ಪ್ರಾರಂಭವಾಗಿದೆ. ನಗರದ ಹೊರವಲಯದ ಕಾಲೇಜಿನಲ್ಲಿ ಕಲಿಯುತ್ತಿರುವ ಹೊರರಾಜ್ಯದ ವಿದ್ಯಾರ್ಥಿನಿಯರು ತಮ್ಮ ಖಾಸಗಿ ಜಾಲದ ಮೂಲಕ ಪಡ್ಡೆಗಳನ್ನು ಆಕರ್ಷಿಸುತಿದ್ದು ಹಣದ ಆಸೆಗಾಗಿ ಪಡ್ಡೆಗಳನ್ನು ಖೆಡ್ಡಾಕ್ಕೆ ಕೆಡುವುತ್ತಿರುವ ಬಗ್ಗೆ ಜನಮಾನಸದಲ್ಲಿ ಆತಂಕ ಶುರುವಾಗಿದೆ. ತಮ್ಮ ಆಪ್ತರು, ಖಾಸಗಿ ಸಂಪರ್ಕಗಳ ಮೂಲಕ ಮೊಬೈಲ್‌ ನಂಬರ್‌ ಸಂಗ್ರಹಿಸಿ ಕರೆಮಾಡುವ ಪಡ್ಡೆಗಳಿಗೆ ವಿಡಿಯೋ ಮೂಲಕ ಲೈಂಗಿಕ ಆಮಿಷ ಒಡ್ಡುವ ಕೆಲವು ವಿದ್ಯಾರ್ಥಿನಿಯರು ಇದನ್ನೇ ಬಳಸಿಕೊಂಡು ಹಣಕ್ಕಾಗಿ … Continue reading ಸಿದ್ಧಾಪುರಕ್ಕೂ ಕಾಲಿಟ್ಟ ಆನ್ಲೈನ್‌ ಸೆಕ್ಸ್!‌ ಪರರಾಜ್ಯದ ಹುಡುಗಿಯರಿಗೆ ಪಡ್ಡೆಗಳೇ ಟಾರ್ಗೆಟ್!!