ನಿರಾಕರಣೆ….ಬ್ರೇಕ್‌ ಅಪ್‌ ಇತ್ಯಾದಿ….

ಸಕಾರಣವೋ? ವಿನಾಕಾರಣವೋ ನಿರಾಕರಣೆಗೆ ಒಳಗಾಗುವುದು ಬಹು ಕಷ್ಟದ ಕೆಲಸ. ಧೂಳಿನ ಅಲರ್ಜಿ ಇರುವವರ ಮೂಗು ಧೂಳನ್ನು ಹೇಗೆ ನಿರಾಕರಿಸತ್ತದೆಂದರೆ…. ನಿರಾಕರಣೆ ಬಾಯಿ, ಮೂಗಿನಿಂದ ಬಂದರೂ ದೇಹ ನಾಭಿಯಾಳದಿಂದಲೇ ಸಡನ್‌ ಆಗಿ ಪ್ರತಿಕ್ರೀಯಿಸಿಬಿಡುತ್ತೆ! ನಿರಾಕರಣೆಯೆಂದರೆ ಪ್ರೀತಿ- ಪ್ರೇಮಕ್ಕೆ ಮಾತ್ರ ಸೀಮಿತವಾದದ್ದಲ್ಲ… ಮಗ ಅಪ್ಪನನ್ನು ನಿರಾಕರಿಸುವುದು, ಹೆಂಡತಿ ಗಂಡನನ್ನು ನಿರಾಕರಿಸುವುದು, ಗಂಡ ಪತ್ನಿಯನ್ನು ನಿರಾಕರಿಸುವುದು, ಅಪ್ಪ ಮಗನನ್ನು ನಿರಾಕರಿಸುವುದು, ಅಣ್ಣ ತಂಗಿಯನ್ನು ನಿರಾಕರಿಸುವುದು, ಅಕ್ಕ ತಮ್ಮನನ್ನು ನಿರಾಕರಿಸುವುದು, ಸಹಾಯಕ ಬಾಸ್‌ ನನ್ನು ನಿರಾಕರಿಸುವುದು, ಬಾಸ್‌ ಸೇವಕನನ್ನು ನಿರಾಕರಿಸುವುದು, ಶಿಕ್ಷಕ ವಿದ್ಯಾರ್ಥಿಯನ್ನು … Continue reading ನಿರಾಕರಣೆ….ಬ್ರೇಕ್‌ ಅಪ್‌ ಇತ್ಯಾದಿ….