ಮಾಗಡಿಗ್ಯಾಕೆ ಬರ ಬಾಧಿಸಲ್ಲ…!!?

ಪರಿಸರ ಗಿರಿಸರ ಮಣ್ಣಾಂಗಟ್ಟಿ….! [ಜೂನ್‌ ತಿಂಗಳು ಎಂದರೆ ಪರಿಸರ ಕಾರ್ಯಕ್ರಮಗಳಿಗೂ ಜಡಿಮಳೆಯ ದಿನಗಳು. ಭಾಷಣಕ್ಕೆ ಬರೋದಿಲ್ಲ ಎಂದು ಅದೆಷ್ಟೇ ಹಿಂದಕ್ಕೆ ಸರಿದರೂ ಈ ಬಾರಿ ಹಾಸನ, ಕೋಲಾರ, ಮಾಗಡಿ ಮತ್ತು ಬೆಂಗಳೂರಿನ ಆ ತುದಿ, ಈ ತುದಿ ಸುತ್ತಬೇಕಾಗಿ ಬಂತು. ಒಂದೊಂದೂ ಚಂದದ ಅನುಭವಗಳು. ಹಾಸನದ್ದನ್ನು “ಕಕ್ಕಸು ತೊಳೆದವನ ಹೆಸರಲ್ಲಿ ಕಸ ಎತ್ತಿದ್ದುʼʼ ಹೆಸರಲ್ಲಿ ಜೂನ್‌ 12ರಂದು ಬರೆದಿದ್ದೆ. ಆ ಸಭೆಯಲ್ಲಿ 600 ವಿದ್ಯಾರ್ಥಿನಿಯರು ಪೀಪಿಟ್ಟೆನ್ನದೆ ನನ್ನ ಪೀಪಿಟಿಗಾಗಿ ಕಾದು ಕೂತಿದ್ದರೆ ಅದಕ್ಕೆ ತದ್ವಿರುದ್ಧವಾದ ಮಾಗಡಿ ಬಳಿಯ … Continue reading ಮಾಗಡಿಗ್ಯಾಕೆ ಬರ ಬಾಧಿಸಲ್ಲ…!!?