ವಿರಾಜ್‌ ನಿಗೆ ಹಾವುಗಳೆಂದರೆ ಹಗ್ಗ-ಹೂವು!! ಈತ ಈಗ ಒಂದನೇ ತರಗತಿಯ ವಿದ್ಯಾರ್ಥಿ!!!

ಹಾವು ಎಂದರೆ… ಹೌಹಾರುವ ಜನರ ಮದ್ದೆ ಆರು ವರ್ಷಗಳ ವಿರಾಜ್‌ ಹಾವನ್ನು ಹಗ್ಗ,ಹೂವಿನಷ್ಟು ಸುಲಭವಾಗಿ ಪರಿಗಣಿಸುತ್ತಾನೆ. ಶಿರಸಿಯ ಪ್ರಶಾಂತ್‌ ಹುಲೇಕಲ್‌ ರ ಮಗ ಹಾವಿನ ಬಗ್ಗೆ ಭಯಮುಕ್ತಗಾಗಲು ಕಾರಣ ಅವನ ಹಾವಿನ ಜೊತೆಗಿನ ಒಡನಾಟ ಕಾರಣ. ಶಿರಸಿ ವಿರಾಜ್‌ ಅಜ್ಜ ಸುರೇಶ್‌ ಹಾವು ಹಿಡಿಯುವ ನಿಷ್ಣಾತ ವ್ಯಕ್ತಿಯಾಗಿದ್ದರು. ಅವರ ಮಗ ಪ್ರಶಾಂತ್‌ ಕೂಡಾ ನಾನಾ ರೀತಿಯ ಸಾವಿರಾರು ಹಾವು ಹಿಡಿದ ದಾಖಲೆ ಇದೆ. ಇಂಥ ಕುಟುಂಬದ ಕುಡಿ ವಿರಾಜ್ ಗೆ ಹಾವಿನ ಭಯವಿಲ್ಲ, ಬದಲಾಗಿ ಯಾವ ಹಾವನ್ನು … Continue reading ವಿರಾಜ್‌ ನಿಗೆ ಹಾವುಗಳೆಂದರೆ ಹಗ್ಗ-ಹೂವು!! ಈತ ಈಗ ಒಂದನೇ ತರಗತಿಯ ವಿದ್ಯಾರ್ಥಿ!!!