breaking news- ಸಿದ್ಧಾಪುರ ಪದವಿ ಕಾಲೇಜ್‌ ನಲ್ಲಿ ಗುಂಪುಘರ್ಷಣೆ ಪೊಲೀಸ್‌ ದೂರು

ಸಿದ್ಧಾಪುರ ಸರ್ಕಾರಿ ಪದವಿ ಮಹಾವಿದ್ಯಾಲಯ ತ್ಯಾರಸಿಯ ವಿದ್ಯಾರ್ಥಿಗಳು ಗುಂಪುಘರ್ಷಣೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಇಂದು ಬೆಳಿಗ್ಗೆ ಸಿದ್ಧಾಪುರ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆದಿತ್ತು. ಈ ಕಾರ್ಯಕ್ರಮದ ಅಂಗವಾಗಿ ನಡೆಯುತಿದ್ದ ಮನೋರಂಜನಾ ಚಟುವಟಿಕೆಗಳ ಸಂದರ್ಭದಲ್ಲಿ ನೃತ್ಯಮಾಡಿ ಕೆಸರು ನೀರು ಹಾರಿಸುತಿದ್ದ ಕೆಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಸಹಪಾಠಿಗಳ ಮೇಲೆ ಏರಿಹೋದ ಕೆಲವು ವಿದ್ಯಾರ್ಥಿಗಳು ತಮ್ಮ ಸಹಪಾಠಿ ಸ್ನೇಹಿತರನ್ನೇ ಹೊಡೆದು,ಧರಿಸಿದ ಬಟ್ಟೆಗಳನ್ನು ಹರಿದು ಹಾಕಿದ ಬಗ್ಗೆ ಬಾಧಿತ ವಿದ್ಯಾರ್ಥಿಯೊಬ್ಬ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ … Continue reading breaking news- ಸಿದ್ಧಾಪುರ ಪದವಿ ಕಾಲೇಜ್‌ ನಲ್ಲಿ ಗುಂಪುಘರ್ಷಣೆ ಪೊಲೀಸ್‌ ದೂರು