ಮದ್ಯದ ದರ ಏರಿಕೆ ಬಿಸಿ…. ಕುಡುಕರಿಗೆ ಥಂಡಿ!

ಮಧ್ಯಂತರ ಬಜೆಟ್‌ ಮಂಡಿಸಿರುವ ಸಿದ್ಧರಾಮಯ್ಯ ಮದ್ಯದ ಬೆಲೆ ಏರಿಕೆ ಮಾಡಿದ್ದಾರೆ. ಮಳೆಗಾಲದ ಚಳಿಯಲ್ಲಿ ಎಣ್ಣೆ ದರ ಏರಿಕೆ ಬಿಸಿ ಮುಟ್ಟಿದರೂ ಮದ್ಯ ಖರೀದಿ ಮಾಡಲಾರದ ಕುಡುಕರ ಅಸಹಾಯಕತೆಯಿಂದಾಗಿ ಎಣ್ಣೆ ಬಿಸಿಯಿಂದ ಥಂಡಿಕಡಿಮೆಮಾಡಿಕೊಳ್ಳುವ ಮದ್ಯಪ್ರೀಯರ ಥಂಡಿಯನ್ನೂ ಹೆಚ್ಚಿಸಿದಂತಾಗಿದೆ! ಬಜೆಟ್ 2023ರಾಜ್ಯ ಬಜೆಟ್ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ: ಮದ್ಯ ದರ ದುಬಾರಿ, ಎಷ್ಟು ಇಲ್ಲಿದೆ ಮಾಹಿತಿ ಎಣ್ಣೆ ಪ್ರಿಯರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇಂದು ಶುಕ್ರವಾರ ಮಂಡಿಸಿರುವ ಬಜೆಟ್ ನಲ್ಲಿ ಶಾಕ್ ನೀಡಿದ್ದಾರೆ. ಬೆಂಗಳೂರು: … Continue reading ಮದ್ಯದ ದರ ಏರಿಕೆ ಬಿಸಿ…. ಕುಡುಕರಿಗೆ ಥಂಡಿ!