ಸಿದ್ಧಾಪುರಕ್ಕೂ ಬಂತೆ ಪ್ಲಾಸ್ಟಿಕ್‌ ಅಕ್ಕಿ!?

ಸರ್ಕಾರ ಪೂರೈಸುವ ಪಡಿತರ ಅಕ್ಕಿ ಪ್ಲಾಸ್ಟಿಕ್‌ ಮಾದರಿಯಲ್ಲಿರುವ ಬಗ್ಗೆ ಸಿದ್ಧಾಪುರದ ಬಾಲಿಕೊಪ್ಪದ ಜನರು ಸಮಾಜಮುಖಿ ಡಾಟ್‌ ನೆಟ್‌ ಗಮನಕ್ಕೆ ತಂದಿದ್ದಾರೆ. ಬಡವರ ಹೊಟ್ಟೆತುಂಬಿಸುವ ಅನ್ನಭಾಗ್ಯದ ಅಕ್ಕಿ ನೀರಿಗೆ ಬೀಳುತ್ತಲೇ ಉಬ್ಬಿ, ಕರಗಿದಂತೆ ಕಂಡ ಬಗ್ಗೆ ಕುತೂಹಲದಿಂದ ಗಮನಿಸಿದ ಕೆಲವರು ಅಕ್ಕಿಯನ್ನು ನೀರಿಗೆ ಹಾಕುತ್ತಲೇ ತೇಲತೊಡಗಿದ್ದನ್ನು ಗಮನಿಸಿದ್ದಾರೆ. ಪ್ಲಾಸ್ಟಿಕ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎನ್ನುವ ವದಂತಿಗಳ ನಡುವೆ ಅಸಹಜ ಅಕ್ಕಿಯ ಬಗ್ಗೆ ಜನಸಾಮಾಮ್ಯರ ಅನುಮಾನಗಳು ಹೆಚ್ಚಿದ್ದು ಪಡಿತರ ಚೀಟಿಸೌಲಭ್ಯದಡಿ ನೀಡಿರುವ ಈ ಅಕ್ಕಿಯ ಗುಣಮಟ್ಟ, ಅಸಲಿಯತ್ತಿನ ಬಗ್ಗೆ ತಾಲೂಕಾ … Continue reading ಸಿದ್ಧಾಪುರಕ್ಕೂ ಬಂತೆ ಪ್ಲಾಸ್ಟಿಕ್‌ ಅಕ್ಕಿ!?