ಪ್ರವಾಹ ಪರಿಶೀಲನೆ ಸಭೆಯಲ್ಲಿ ನಕ್ಕು ಬಣ್ಣಗೇಡಾದ ಅಗ್ನಿಶಾಮಕ ಅಧಿಕಾರಿ!

ಪ್ರವಾಹ ನಿರ್ವಹಣೆ ಸಿದ್ಧತೆ ಮತ್ತು ಸಾಧ್ಯತೆ ಬಗ್ಗೆ ನಡೆದ ಸಭೆಯಲ್ಲಿ ನಕ್ಕು ಬಣ್ಣಗೇಡಾದ ಅಧಿಕಾರಿಗೆ ಸಿರೀಯಸ್‌ ಆಗಿ ವರ್ತಿಸಲು ಶಾಸಕ ಭೀಮಣ್ಣ ನಾಯ್ಕ ತಿಳಿಹೇಳಿ ಆದೇಶಿಸಿದ ಪ್ರಸಂಗ ಇಂದು ನಡೆಯಿತು. ಸಿದ್ಧಾಪುರದ ತಹಸಿಲ್ದಾರ ಕಛೇರಿ ಸಭಾಂಗಣದಲ್ಲಿ ಭೀಮಣ್ಣ ನಾಯ್ಕ ಪ್ರವಾಹ ನಿರ್ವಹಣೆ ಪರಿಶೀಲನೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ಎಲ್ಲಾ ಅಧಿಕಾರಿಗಳೂ ತಮ್ಮ ಸಾಧನೆಗಳ ವರದಿ ನೀಡಿದರು. ಪ್ರವಾಹದ ಮುನ್ನೆಚ್ಚರಿಕೆ ಬಗ್ಗೆ ವಿಚಾರಿಸಿದ ಭೀಮಣ್ಣ ನಾಯ್ಕ ಅಗ್ನಿಶಾಮಕ ಅಧಿಕಾರಿ ಎಲ್ಲಿ ಎಂದು ಪ್ರಶ್ನಿಸಿದರು. ಸಭೆಯಲ್ಲಿ … Continue reading ಪ್ರವಾಹ ಪರಿಶೀಲನೆ ಸಭೆಯಲ್ಲಿ ನಕ್ಕು ಬಣ್ಣಗೇಡಾದ ಅಗ್ನಿಶಾಮಕ ಅಧಿಕಾರಿ!