ಪ್ರವಾಹ ನಿರ್ವಹಣೆ ರಿಯಾಯತಿ ಇಲ್ಲ

ಇಲಾಖೆ, ಹುದ್ದೆಗಳ ವ್ಯತ್ಯಾಸ ಮಾಡದೆ ಎಲ್ಲಾ ಸರ್ಕಾರಿ ನೌಕರರು ಪ್ರವಾಹ ನಿರ್ವಹಣೆಯಲ್ಲಿ ಕೈಜೋಡಿಸಲು ಶಾಸಕ ಭೀಮಣ್ಣ ನಾಯ್ಕ ಆದೇಶಿಸಿದರು. ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಪ್ರವಾಹ ನಿರ್ವಹಣೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಎಲ್ಲಾ ಅಧಿಕಾರಿಗಳು,ನೌಕರರು ತಮ್ಮ ಸೇವೆಯ ಸ್ಥಳದಲ್ಲೇ ಇರಬೇಕು. ಆಯಾ ಇಲಾಖೆಗಳು ತಮಗೆ ಸಂಬಂಧಿಸಿದ ಪ್ರವಾದ ನಿರ್ವಹಣೆ, ವರದಿ ಒಪ್ಪಿಸುವ ಕೆಲಸ ಮಾಡಬೇಕು ರೈತರು, ಜನಸಾಮಾನ್ಯರು ಯಾರಿಗೂ ಪ್ರವಾಹದಿಂದ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದರು. ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಯ ಫಲಾನುಭವಿಗಳನ್ನು … Continue reading ಪ್ರವಾಹ ನಿರ್ವಹಣೆ ರಿಯಾಯತಿ ಇಲ್ಲ